ಬೆಳ್ಳಿತೆರೆ ಮೇಲೆ ಸದ್ಯದಲ್ಲೇ ಬರಲಿದೆ ನರೇಂದ್ರ ಮೋದಿ ಸಿನಿಮಾ | ನಾಯಕ ಯಾರು ಗೊತ್ತಾ? | FILMIBEAT KANNADA

2019-01-04 246

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಚಿತ್ರಕ್ಕೆ 'ಮೋದಿ' ಎಂದು ಟೈಟಲ್ ಇಟ್ಟು ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಆದ್ರೆ, ಆ ಚಿತ್ರ ಶುರುವಾಗಲೇ ಇಲ್ಲ. ಇವರಿಬ್ಬರಿಗೆ ಸೆಡ್ಡು ಹೊಡೆದಿರುವ ಬಾಲಿವುಡ್ ನರೇಂದ್ರ ಮೋದಿ ಬಗ್ಗೆ ಬಯೋಪಿಕ್ ಮಾಡಲು ಮುಂದಾಗಿದೆ. ಹಾಗಿದ್ರೆ, ತೆರೆಮೇಲೆ ನರೇಂದ್ರಮೋದಿ ಆಗೋದು ಯಾರು?

Confirmed! Vivek Oberoi will feature in PM Narendra Modi biopic, first poster to be out on January 7. Directed by Omung Kumar, Produced by Sandip Singh.

Videos similaires